ಅಮೇರಿಕಾದಲ್ಲಿ ನೆಲೆಸಿರುವ ಭಾರತದ ವಿಜ್ಞಾನಿ ಪ್ರೊಫೆಸರ್ ದಿನೇಶ್ ಶೆಟ್ಟಿ, ಮಹಾಮಾರಿ ರೋಗ ನಿಯಂತ್ರಣಕ್ಕೆ ಸೋಷಿಯಲ್ ಡಿಸ್ಟೆನ್ಸ್ ಎಷ್ಟು ಅವಶ್ಯಕ ಅನ್ನೋದನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ.<br /><br />Professor and Scientist Dinesh Shetty, has meaningfully explained how social distance is essential for the control of the pandemic.